ಮರದೆತ್ತರ ಬೆಳೆಯಲು
ಚಿಗುರೊಡೆಯುವ ಕನಸು ಕಾಣುತ್ತಿದ್ದೆ
ಆಕಾಶತ್ತೆರಕ್ಕೆ ಹಾರಲು ಪಕ್ಷಿಯಂತೆ
ಹಾರಡಾಲು ಆತೋರೆವುತಿದ್ದೆ.
ಬಣ್ಣದಂತಿರುವ ಬದುಕಿನಲ್ಲಿ ಚಿತ್ತಾರವಾಗಿ
ಮೂಡುಲು ಪರಿತಪ್ಪಿಸುತಿದ್ದೆ.
ಜೀವನವೆಂಬ ಪಯಣದಲಿ ಆಕರ್ಷಕತೆಯ ಹೊಳಪನ್ನು
ಹುಡಕಲು ಅರಸಾಹಸಪಡುತ್ತಿದ್ದೆ.
ಒಂದಲ್ಲ ಒಂದು ದಿನ ಸಾಧನೆಯ ಹಾದಿಯ ತಲುಪಲು
ಸದಾ ಮನದಲ್ಲೆ ಮಂಪರಿಸುತ್ತೆದ್ದೆ.
ಆತ್ಮಸ್ಥೈರ್ಯದಿಂದ ಅಂದುಕೊಂಡೆ ಗುರಿ ತಲಪುವ
ಮಟ್ಟವನ್ನು ಮುಟ್ಟಬಲ್ಲೆ ಎಂದು.
ಕಾಯುತ್ತಿದ್ದೆನೆ, ಪರಿಶ್ರಮ ಪಡುತ್ತಿನೆ, ನಿಷ್ಕಲ್ಮಶ ಭಾವನೆಯಿಂದ
ಹೊರಡುತ್ತಿದ್ದೆನೆ ನೋಡಿಣ..?
ಇಂತಿ ನಿಮ್ಮವ ನಾ (ಅ)ನು
ಅನುರಾಗ್ ರಾಖಿ...
No comments:
Post a Comment